Revised Version
ನಾಮವಾಚಕ

ಪರಿಷ್ಕೃತ (ಬೈಬಲ್‍) ಪಾಠ; ಪರಿಶೋಧಿತ ಬೈಬಲು; 1611ರಲ್ಲಿ ಪ್ರಕಟವಾದ ಬೈಬಲ್ಲಿನ ಅಧಿತ ಇಂಗ್ಲಿಷ್‍ ಭಾಷಾಂತರವನ್ನು 1881-85ರಲ್ಲಿ ಪರಿಷ್ಕರಿಸಿ ಹೊರತಂದ ಪಾಠ.